ಭಕ್ತ ಮಹಾಶಯರೇ
ಸ್ವಸ್ತಿ ಶ್ರೀ ಶುಭಕೃತು ಸಂವತ್ಸರದ ಕೃಷ್ಣ ಶುಕ್ಲ ಪಕ್ಷ ಮೀನ ಮಾಸ 24 ಸಲುವು ತಾ.07-04-2023ನೇ ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಬಿಂಬ ಪ್ರತಿಷ್ಠಾ ದಿನಾಚರಣೆ ಮತ್ತು 14 ರಿಂದ 19 ತನಕ ವಿಷುಜಾತ್ರೆಯು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ,ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜರಗಲಿರುವುದು.ಈ ಪುಣ್ಯ ಕಾರ್ಯಕ್ಕೆ ತಾವೆಲ್ಲರೂ ಚಿತೈಸಿ ತನು ಮನ ಧನಗಳಿಂದ ಸಹಕರಿಸಿ, ಶ್ರೀ ದೇವಿಯ ಹಾಗು ಪರಿವಾರ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ,ಮಾಗಣೆ ಕೂಟ ಹಾಗು ಮಾಗಣೆ ಹತ್ತು ಸಮಸ್ತರು.
ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾ ದಿನಾಚರಣೆ ಎ.07ಕ್ಕೆ ಮತ್ತು ವಿಷುಜಾತ್ರೆ ಎ.14 ರಿಂದ 19ರ ತನಕ
February 27, 2023
0