ಭಕ್ತ ಮಹಾಶಯರೇ ತಾ.16-09-2023ನೇ ಶನಿವಾರದಿಂದ ತಾ. 20-09-2023ನೇ ಬುದವಾರದ ತನಕ ಶಿವಶಕ್ತಿಮೈದಾನ ಪ್ರತಾಪ ನಗರದಲ್ಲಿ ಸಾಮೂಹಿಕ ಶನೈಶ್ವರ ಕಲ್ಪೋಕ್ತ ಪೊಜೆ 6ನೇ ವರ್ಷದ ಭಜನೋತ್ಸವ
ಹಾಗೂ 40ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವವು ನಡೆಯಲಿದೆ.
ಈ ಪುಣ್ಯ ಕರ‍್ಯಕ್ಕೆ ತಾವೆಲ್ಲರೂ ಚಿತೈಸಿ ತನು ಮನ ಧನಗಳಿಂದ ಸಹಕರಿಸಿ, ಶ್ರೀ ದೇವಿಯ ಹಾಗು ಪರಿವಾರ ದೇವರ ಪರ‍್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ