ಸಾಗರೋಪಾದಿಯಲ್ಲಿ ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆದಿದೆ ನಮ್ಮ *ಕಥೆ ಎಡ್ಡೆಂಡು....*
ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಗಿ ಮನೆ ಮನಗಳ ಮಾತಾಗಿದೆ ನಮ್ಮ *ಕಥೆ ಎಡ್ಡೆಂಡು....*
ತಿರುಗಾಟದ ಮೊದಲ ಅವಧಿಯಲ್ಲೇ ಶತ ಪ್ರದರ್ಶನ ಕಂಡಿದೆ ನಮ್ಮ *ಕಥೆ ಎಡ್ಡೆಂಡು....*
ಬನ್ನಿ, ನಾವು - ನೀವೆಲ್ಲಾ ಜೊತೆಯಾಗಿ ಸಂಭ್ರಮಿಸೋಣ....*102 ನೇ ಪ್ರದರ್ಶನ*
ನೀವಿಲ್ಲದೆ ನಾವಿಲ್ಲ.... ನೀವೇ ಎಲ್ಲಾ....
ಈಗ *ಕಥೆ ಎಡ್ಡೆಂಡು ನಮ್ಮದಲ್ಲ..... ನಿಮ್ಮದು....*
ಅಭಿಮಾನದ ಆಮಂತ್ರಣ...
- *ಶಾರದಾ ಆರ್ಟ್ಸ್ ಅಭಿಮಾನಿ ಬಳಗ*